Homeric laughter
ನಾಮವಾಚಕ

(ಹೋಮರನ ಕಾವ್ಯದಲ್ಲಿ ಕುಂಟ ಹೆಹೀಸ್ಟನ ನಡಗೆಯನ್ನು ಕಂಡು ಇತರ ದೇವತೆಗಳು ನಕ್ಕ ನಗೆಯಂತಹ) ಮಹಾಹಸಿತ; ಮಹಾನಗೆ; ಭಾರಿನಗೆ; ಹೋಮರಿಕ್‍ ಹಾಸ್ಯ.